Muddu Krishna kalla krishna (ಸುಲಕ್ಷ) ♥️🥰
Muddu Krishna kalla krishna (ಸುಲಕ್ಷ) ♥️🥰's Channel
 
 
 
 
Life change vidio
My recipe
my videos
shorts videos
live videos
 
 
Life change vidio
My recipe
my videos
shorts videos
live videos
 
Muddu Krishna kalla krishna (ಸುಲಕ್ಷ) ♥️🥰
Profile
 
Name
Muddu Krishna kalla krishna (ಸುಲಕ್ಷ) ♥️🥰
Description
ನನ್ನ YouTube ಕುಟುಂಬಕ್ಕೆ ಆತ್ಮೀಯ ಆದರದ ಸ್ವಾಗತ .....🙏🙏♥️🥰 ಈ YouTube channel ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಇರೋದು.. ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ ,ಇವತ್ತು ಇದ್ದು ನಾಳೆ ಎಲ್ಲರೂ ಹೊರಡೇಲೆ ಬೇಕು ಹಾಗಿರುವಾಗ ಇಲ್ಲಿ ಎಲ್ಲರೂ ಕೂಡ ಯಾರ ಹತ್ತಿರವೂ ಹೇಳಿಕೊಳ್ಳಲು ಆಗದೆ ಮನಸಲ್ಲಿ ಕೋರಿತ ಅದೆಷ್ಟೋ ಜನ ಬದುಕು ನಡೆಸುತ್ತಿರುದು ನಮಗೆ ನಿಮಗೆ ಗೊತ್ತಿರೋ ವಿಚಾರನೇ ಅಲ್ವಾ?? ಹಾಗಿರುವಾಗ ತಮ್ಮ ತಮ್ಮ ನೋವುಗಳು ನನ್ನ ಸುತ್ತ ಇರುವರ ಹತ್ತಿರ ಹೇಳಿಕೊಳ್ಳಲು ಸಾದ್ಯವಿಲ್ಲ ಅನ್ನೋ ಮನಸುಗಳ ಜೊತೆ ನಾ.. ನಿಮ್ಮ ಏನೇ ನೋವಿದ್ದರೂ, ಹಾಗೆ ನಿಮ್ಮ ಅನಿಸಿಕೆಗಳನ್ನು ನೀವು ನನ್ನೊಂದಿಗೆ ಹಂಚಿಕೊಳ್ಳಬಹುದು... ಇಲ್ಲಿ ಇದೇ ವಿಷಯ ಅಂತ ಅಲ್ಲ ನಮ್ಮ ಸುತ್ತಲೂ ನಮ್ಮ ಜೊತೆ ನಡೆಯುವ ಎಷ್ಟೋ ವಿಷಯಗಳು ಇದಾವೆ. ದಿನವು ಒಂದೊಂದು ವಿಷಯಗಳನ್ನ ಚರ್ಚಿಸುತ್ತಾ ನಗು ನಗುತ್ತಾ ಎಲ್ಲರೂ ಖುಷಿಯಾಗಿರೋಣ ಅನ್ನೋ ಭಾವನೆ ತುಂಬಿದೆ and ನಿಮಗಾಗಿ ಹೊತ್ತು ತಂದಿದೆ ಈ ನಿಮ್ಮ YouTube channel ♥️ ಆದಷ್ಟು ಎಲ್ಲರ ಖುಷಿಯನ್ನು, ನೋವನ್ನು ಹಂಚಿಕೊಂಡು ಇರುವ ಹಾಗೆ ಬರುವ ಸಮಸ್ಯೆಯನ್ನು ಎದುರಿಸಿ ನಿಮಗೆಲ್ಲಾ ಸಾಂತ್ವನ ಹೇಳುವುದೇ ಈ ಚಾನೆಲ್ ಉದ್ದೇಶ.. ದಯವಿಟ್ಟು ಎಲ್ಲರೂ like share comment and subscribe ಮಾಡಿ and already ಮಾಡಿದವರಿಗೆ ತುಂಬು ಹೃಯದಿಂದ ಧನ್ಯವಾದಗಳು 🙏🙏♥️🥰
Subscribers
609
Subscriptions
Friends
Channel Comments
dimpiDailyrangoli-r5b (3 minutes ago)
ಅದ್ಭುತ
FaserlReseed (9 minutes ago)
Super
Brundavana1919Muddukrishna (18 minutes ago)
ಸೂಪರ್ ಸಿಸ್ ಟಾಕಿಂಗ್ ಸಿಸ್
PrabhaPrabha-r2d (28 minutes ago)
Nice
MadhukrishnaMadhu-g5f (31 minutes ago)
ಸೂಪರ್ ಸೂಪರ್ ನಾನು ನಿಮ್ಮ ಮನೆಗೆ ಬಂದಿದ್ದೇನೆ ನೀವು ನಮ್ಮ ಮನೆಗೆ ಬನ್ನಿ ಪ್ಲೀಸ್
spandana.69 (46 minutes ago)
ಸೂಪರ್ ವಿಡಿಯೋ
pushpalathashivakumar5052 (52 minutes ago)
ಮೊದಲು ನಮ್ಮನ್ನ ನಾವು ಪ್ರೀತಿಸಬೇಕು ಅಂತ ತುಂಬಾ ಚೆನ್ನಾಗಿ ಹೇಳಿದ್ದೀರಾ ಸಿಸ್ thanks for sharing 9:50
SiddeshShaiva-CMGP (1 hour ago)
sr_tailor_ (2 hour ago)
arunanju9610 (3 hours ago)
ಸೂಪರ್ ಆಗಿ ಹೇಳಿದ್ದೀರಾ
coolganga-o8g (12 hours ago)
Super
bharathik.s4867 (11 hours ago)
ಸೂಪರ್ ಮಾಹಿತಿ
Crastavlogs (19 hours ago)
nice speak
MonikaShreedharShetty (7 hours ago)
Super
nishkeert5694 (2 hours ago)
Good motivation
madhusudhanahk (21 hours ago)
nija, chanagi heliddira. usefull informatio
RukminiMelagiri (9 hours ago)
userid get finish at: 0.00 clean innertube fetch finish at: 0.20 main response parse finish at: 0.50 getAdditionalSections finish at: 0.70 applyHTML finish at: 1.90