Vachanagalu with mugulunage
Vachanagalu with mugulunage 's Channel
 
 
 
 
live stream,s
 
 
Vachanagalu with mugulunage
Profile
 
Name
Vachanagalu with mugulunage
Description
WELCOME to Vachanagalu with mugulunage

✨ನಮಸ್ಕಾರ ಸ್ನೇಹಿತರೇ✨🙏

ನನ್ನ ಪ್ರೀತಿಯ ಸ್ನೇಹಿತರಿಗೆ vachanagalu with mugulunage ಚಾನೆಲ್ ಗೆ ಸ್ವಾಗತಿಸುತ್ತೇನೆ 🙏
ನನ್ನ ಚಾನೆಲ್ ನಲ್ಲಿ ಶ್ರೀ ಬಸವೇಶ್ವರರ, ಅನೇಕ ಶರಣರ ವಚನಗಳು ಆದರ ಭಾವಾರ್ಥ , ಮತ್ತು ಶರಣರ ಜೀವನ ಚರಿತ್ರೆಗಳು , ಅನೇಕ ಗಣ್ಯ ವ್ಯಕ್ತಿಗಳ ಬಗ್ಗೆ , ಹಬ್ಬಗಳ ದೇವಸ್ಥಾನ ಗಳ ವೈಶಿಷ್ಟ್ಯತೆಯ ಬಗ್ಗೆ ತಿಳಿಸುತ್ತೇನೆ 🙏all sharanara vachana volgs, fastival volgs , motivation video s


ಕಂಡು ಕಂಡು ಕಂಡುದನೆಲ್ಲವ ಕೊಂಡು ಹಟ್ಟ ಹಾಸದಿ ಮೆರೆವ ಜನಕ್ಕೆ ಕಾಣದ ಜೀವಿಯೋಂದು(ಕೋರೋನಾ) ಬಂದು ತಲ್ಲಣಿಸು ವುದು ನೋಡಾ ಗುಹೇಶ್ವರ........
ಎಂದು ಇಂದು ಆಗುವುದರ ಬಗ್ಗೆ ಆಂದೇ 12ನೇ ಶತಮಾನದಲ್ಲಿ ಹೇಳಿದ್ದಾರೆ ಜೀವನದಲ್ಲಿ ಒಳ್ಳೆಯ ಸಂಸ್ಕಾರವಂತರಾಗಬೇಕಾದರೆ ವಚನಗಳು ಅತಿ ಮುಖ್ಯವಾಗಿ ಬೇಕು.......
ಭಕ್ತಿ ಭಂಡಾರಿ ಬಸವಣ್ಣನವರ ತತ್ವ ಸಿದ್ಧಾಂತಗಳ ಅರಿವಿನ ಮೆರವಣಿಗೆ ಮಾಡೋಣಾ ಬಸವಣ್ಣನವರು ಕೋಟ್ಟಿರುವಂತಹ ಜ್ಜಾನದ ಮೆರವಣಿಗೆ ಮಾಡೋಣಾ ಉತ್ತಮ ವ್ಯಕ್ತಿಗಳಾಗೋಣಾ 🙏

ನೀವು smartphone ಪ್ರಿಯರಾಗಿದ್ದರೆ ವಚನ ಪ್ರಿಯರಾಗಿದ್ದರೆ ಇಗಲೇ ನನ್ನ ಚಾನೆಲ್ SUBSCRIBE ಮಾಡಿ .ವಚನ ಹೇಳಲು ಪ್ರೋತ್ಸಾಹಿಸುವ ಒಳ್ಳೆ ಮನಸ್ಸು ನಿಮ್ಮದಾಗಿರಲಿ 🙏❤️.
About : vachanagalu with mugulunage.
ಪ್ರೀತಿಯ ವಂದನೆಗಳೊಂದಿಗೆ ; ವಚನಗಳುವಿತ್ ಮುಗುಳುನಗೆ 🙏 ❤️

Subscribers
1.3K
Subscriptions
Friends
Channel Comments
anithavlog4455 (3 minutes ago)
ತುಂಬಾ ಚೆನ್ನಾಗಿದೆ ವಿಡಿಯೋ ಸಿಸ್ಟರ್
Parashivaiah (9 minutes ago)
ಓಂ ಶ್ರೀ ಗುರು ಬಸವಲಿಂಗಾಯ ನಮಃ, ಬಸವಣ್ಣನವರ ಸಾಧನೆಗಳು ಅದ್ಭುತ, ಗುರು ಬಸವ
NandiniOfficial-wr9ud (17 minutes ago)
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ
SGomathi-SG (28 minutes ago)
Like 2 wow excellent sister
Pusphabyregowda (31 minutes ago)
Sharanu sharanartigalu
Reenasvlogskannada (47 minutes ago)
ತುಂಬಾ ಒಳ್ಳೇಯ ವೀಡಿಯೋ
MahadevappaHadapad-y4k (51 minutes ago)
ಜೈ ಬಸವಣ್ಣ
ramangauda6386 (1 hour ago)
ಓಂ ನಮಃ ಶಿವಾಯ
arati9125 (2 hour ago)
1th like
ಅದ್ಭುತ ಮುದ್ದು
Mstudioms (9 hours ago)
Valuable information Akkkka
sureshghongade7944 (16 hours ago)
Guladali gandasaru hakidare channagirutte
shardaamin9509 (22 hours ago)
Kudalasangama deva nemma charanakamalakke namanagalu
manjunathdodamani6901 (9 hours ago)
yogithageethavlogs (3 hours ago)
ಎಡಗೈ ಬಲಗೈ ಅನ್ನೋ ವಿಚಾರ ಬಂದಿದೆ ಆಗಿನ ಕಾಲದಲ್ಲೂ ಬಸವಣ್ಣನವರು ಆ ರೀತಿ ಹೇಳಿದ್ದಾರ ಅಮ್ಮೋ ಈ ವಿಡಿಯೋ ನನಗೆ ತುಂಬಾ ಇಷ್ಟ ಆಯಿತು ಎಷ್ಟು ಅಂದ್ರೆ ಅಷ್ಟಿಷ್ಟಲ್ಲ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಬಸವಣ್ಣನವರ ಬಗ್ಗೆ ಅದ್ಬುತ ಹೌದ ರಿ ಬಸವಣ್ಣನವರ ಅಂತ್ಯ ಈಗಲೂ ನಿಗೂಢವಾಗಿ ಇದೆಯಾ
sureshghongade7944 (5 hours ago)
Aadinath thirthnkar
Shanthkumarhr (10 hours ago)
🏿🏿🏿
naturevlogs1852 (11 hours ago)
Basamma_family_vlog (13 hours ago)
userid get finish at: 0.00 clean innertube fetch finish at: 0.30 main response parse finish at: 0.70 getAdditionalSections finish at: 1.00 applyHTML finish at: 1.90