BhavyaSuresh kannada vlogs
BhavyaSuresh kannada vlogs's Channel
 
 
 
 
 
 
 
BhavyaSuresh kannada vlogs
Profile
 
Name
BhavyaSuresh kannada vlogs
Description
ನಮಸ್ತೆ ಪ್ರಿಯ ವೀಕ್ಷಕರೆ ನಾನು ನಿಮ್ಮ ಪ್ರೀತಿಯ ಭವ್ಯ ಸುರೇಶ್ ಕನ್ನಡ vlog ನನ್ನ ಚಾನೆಲ್ ಬೆಳೆಯಲು ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಬೇಕು ಲೈಕ್ ಸಬ್ಸ್ಕ್ರೈಬ್ ಕಮೆಂಟ್ ಮಾಡುವ ಮೂಲಕ ಸಹಕರಿಸಿ ನನ್ನ ಚಾನೆಲ್ ಅಲ್ಲಿ ಮೋಟಿವೇಶನ್ ವಿಷಯ ಸಿಂಪಲ್ ಫುಡ್ ರೆಸಿಪಿ ಟ್ರಾವೆಲ್ ಲಾಗ್ ಬ್ಯೂಟಿ ಕೇರ್ ಟಿಪ್ಸ್ ಮೈ ಸಿಂಪಲ್ ಲೈಫ್ ಸ್ಟೈಲ್ ನನಗೆ ತಿಳಿದಿರುವ ಸಂಬಂಧಗಳ ವಿಷಯ ಇರುತ್ತದೆ


https://www.instagram.com/bhavya.suresh....
Subscribers
2.61K
Subscriptions
Friends
Channel Comments
narasimhamurthyn9613 (3 minutes ago)
ಡ್ರೆಸ್ ಕೋಡ್ ನಿಮ್ಮಿಷ್ಟ ,ಆದ್ರೂ ಸಹ ನನ್ನ ಸಲಹೆ, ನೀವು ಸಮೂಹ ಮಾದ್ಯಮದ ಮುಂದೆ ಬಂದಾಗ ಸಂಪ್ರದಾಯಸ್ಥ ಉಡುಪು ಧರಿಸಿದರೆ, ನಿಮ್ಮ ವಿಡಿಯೋ ಜನ ನೋಡೋಕೆ ಇಷ್ಟ ಪಡುತ್ತಾರೆ, ಓಕೆ ಧನ್ಯವಾದ
Ukfood-b3g (10 minutes ago)
ಹೌದು ಸಿಸ್ಟರ್ ಹಳ್ಳಿಲಿ ಕೆಲಸ ಮಾಡ್ತೀವಿ ಅಂದ್ರೆ ಹೆಣ್ಣೇ ಕೊಡಲ್ಲ ಸಿಸ್ಟರ್
karunakarbpoojary1344 (18 minutes ago)
ಅಕ್ಕ ಮೊದಲು ಸರಿಯಾದ ಬಟ್ಟೆ ಧರಿಸಿ ದಯಮಾಡಿ
KVLatha-56197 (28 minutes ago)
ಹೌದು ಸಿಸ್ಟರ್ ಹೆಣ್ಣಿಗೆ ಬರ ಬಂದಿದೆ ನಮ್ ಕರ್ನಾಟಕದಲ್ಲಿ ‍️‍️‍️‍️‍️
narasappaaravattu7522 (31 minutes ago)
ಇದಕ್ಕೆಲ್ಲ ಹೆಣ್ಣುಮಕ್ಕಳ ತಂದೆ-ತಾಯಿಗೆ ಕಾರಣ ಮೊದಲು ಅವರಿಗೆ ಮೆಟ್ಟಿಲೇ ಹೊಡಿಬೇಕು
athensmajnoo3661 (47 minutes ago)
ಹರುಕು ಬಟ್ಟೆ ಯಾಕೆ ಹಾಕಿದೀರಾ???
ananatharamaswamy205 (52 minutes ago)
ಸೂಪರ್ ಸೂಪರ್ ಆಗಿ ಮಾತಾಡ್ತಾ ಇದ್ದೀರಾ ನಮ್ಮ ಯೋಚನೆ ನಿಮ್ಮ ಯೋಚನೆ ಒಂದೇ ದಾರಿಯಲ್ಲಿ ಸಾಗ್ತಾ ಇದೆ ಎನಿಸುತ್ತದೆ
ಏನಾದ್ರೂ ಆಗ್ಲಿ ಮೊದಲು ಬಟ್ಟೆ ಸರಿಯಾಗಿ ಹಾಕೋದು ಕಲಿ.
shridharpatil3145 (2 hour ago)
I like all your vedios
ChannelTRD (3 hours ago)
ಅಯ್ಯೋ ಹಾಗೆ ಆಗ್ತಿದೆ ಅಂತಾರೆ sis ಕಾಲ ಬದಲಾಗುತ್ತಿಲ್ಲ ಜನ ಬದಲಾಗುತ್ತಿದ್ದಾರೆ
prathapprathu2029 (9 hours ago)
ನೀವು ಹೇಳಿದ್ದು ನಿಜ ಮೇಡಂ ಒಂದು ವರ್ಷದಿಂದ ಹುಡುಕ್ತಾ ಇದ್ದೀನಿ ಬೆಂಗಳೂರಿನಲ್ಲಿ ಇರಬೇಕು ಅಂತಾರೆ ಜನರು ಕೇಳುವ ಪ್ರಶ್ನೆಗೆ ಕೇಳಿ ಕೇಳಿ ನನಗೆ ತುಂಬಾ ಬೇಜಾರಾಗಿದೆ bad luck
Bkgowda007 (4 hours ago)
ಲವ್ ಮಾಡಿ , ಈತರ ಮೋಸ ಹೋದ ಹುಡುಗಿ ಇದ್ದರೆ ಮದುವೆ ಆಗುತ್ತನೆ.
Rajamh-f8t (14 hours ago)
ವಾವ್ ವಾವ್ ಸೂಪರ್
RavinagalapurNayaka (19 hours ago)
ಅಕ್ಕ ನನಗೊಂದು ಹುಡುಗಿನ್ನಾ ನೋಡಿ ಕೊಡೂ ಹೊಲಾ ಆಸ್ತಿ ಎಲ್ಲಾ ಇದೆ ಆದರೆ ನಾ ಕೆಲಸಕ್ಕೆ ಹೋಗಲ್
Wow
ramesht.nramesht.n5724 (6 hours ago)
ನೈಸ್
ಹುಡುಗ ಚೆನ್ನಾಗಿರಬೇಕು ಓದಿರಬೇಕು ಒಳ್ಳೆ ಕೆಲಸದಲ್ಲಿರಬೇಕು ಚಂದ ಮನೆ ಇರಬೇಕು ಹಿಂದೆ ಮುಂದೆ ಆಸ್ತಿ ಚೆನ್ನಾಗಿರಬೇಕು ಇದೆಲ್ಲ ನೋಡಿ ಹುಡುಗಿನಾ ಕೊಡ್ತಾರೆ ಸಿಸ್ಟರ್ ನನ್ ಕಡೆಯಿಂದ ಫುಲ್ ಸಪೋರ್ಟ್️️️️️️
lokeshnk3258 (4 hours ago)
ramyarammu1057 (2 hours ago)
Nange Hudga ne sikthilla
PAVANTELGUR-i5x (12 hours ago)
Saree haki akka. Channagi kanistila.
userid get finish at: 0.00 clean innertube fetch finish at: 0.30 main response parse finish at: 0.60 getAdditionalSections finish at: 0.90 applyHTML finish at: 4.00