Profile
Name
EifelDX
Description
Subscribers
13.6K
Subscriptions
Friends
Channel Comments
![]() |
Justalotofsand
(3 minutes ago)
Who is the missing kid at 3:24?
|
![]() |
harshack1
(9 minutes ago)
90ರ ದಶಕದ ನಾವು ಅದೃಷ್ಟವಂತರಲ್ಲಿ ಅದೃಷ್ಟವಂತರು.
|
![]() |
shrigowda2218
(17 minutes ago)
ಶುಕ್ರವಾರದ ಚಿತ್ರ ಮಂಜರಿ ಮತ್ತು ಭಾನುವಾರದ 4 ಗಂಟೆಯ ಕನ್ನಡ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಂದಿನ ದಿನಗಳು ನೆನೆದರೆ ಕಣ್ಣಂಚಲ್ಲಿ ನೆನಪಿನ ಕಣ್ಣೀರು
|
![]() |
athensmajnoo3661
(28 minutes ago)
ಎಷ್ಟು ಚೆನ್ನಾಗಿತ್ತು ಆ ಕಾಲ!! ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆವು!!!!
|
![]() |
vithalvakkund4259
(32 minutes ago)
music voice .ಇವುಗಳನ್ನು ಕೇಳುತ್ತಿದ್ದರೆ ನಮ್ಮ ಬಾಲ್ಯ ಜೀವನ ಎಷ್ಟು ಸುಂದರವಾಗಿತ್ತು ಸ್ವರ್ಗ ಮಾಯವಾಗಿತ್ತು... ಕೋಟಿ ಕೋಟಿ ಕೊಟ್ಟರೂ ಬಾರದು 90s ವರ್ಷ
|
![]() |
CognizeKarnataka
(46 minutes ago)
ಪ್ರತೀ ಭಾನುವಾರ ಸಂಜೆ 4 ಗಂಟೆಗೆ ಸಿನಿಮಾ ನೋಡಲು ಇಡೀ ವಾರ ಕಾಯುತ್ತಿದ್ದುದು ಇನ್ನೂ ಮರೆತಿಲ್ಲ....ಆಗ ಸಿಗುತ್ತಿದ್ದ ಆನಂದ ಇಂದಿಲ್ಲ.....
|
![]() |
manuningappa1188
(52 minutes ago)
ಇಂತಹ ದಿನಗಳನ್ನು ಅನುಭವಿಸಿದ ನಾವೇ ಪುಣ್ಯವಂತರು..... ಆಗಿನ ಕಾಲ ಸ್ವರ್ಗ ಈಗಿನದ್ದು ನರಕ
|
![]() |
sathya4053
(1 hour ago)
WoW those days, only 90’s kids ll know those emotions.
|
![]() |
kavitha_kj9155
(2 hour ago)
ತುಂಬಾ ಧನ್ಯವಾದಗಳು ಹಳೆಯ ನೆನಪುಗಳು.. ಚಲನಚಿತ್ರ, ಧಾರಾವಾಹಿಗಳು ಸ್ಪಂದನ, ಮನೆತನ, ಜನನಿ, ಮಾಯಾಮೃಗ ಭಾನುವಾರ ಜಂಗಲ್ ಬುಕ್ ಕಾಟೂರ್ನ ಎಲ್ಲಾ ಸವಿ ನೆನಪುಗಳು..
|
![]() |
prashanthrao8876
(3 hours ago)
Doordarshan was so attached emotionally with our child hood life..it was those days where every program was informative and entertaining and still we like to go back to those days ....90s were best ...era
|
![]() |
vishnukanthmr
(16 hours ago)
peaceful days....No Drama,,,No TRP....NO FAKE
|
![]() |
Kannada_First
(14 hours ago)
ಅ ಹಳೆಯ ದಿನಗಳು. ತುಂಬಾ ತುಂಬಾ ಧನ್ಯವಾದ
|
![]() |
venkatvenkat-sq8yt
(10 hours ago)
80 and 90 kids know ,how beautiful day's that time...
|
![]() |
Puneeth_Shetty
(21 hours ago)
This one episode is better than tv9, Suvarna news,btv, public TV's whole career
|
Add comment