Alele GC
Alele GC's Channel
 
 
 
 
gc entertainment
gc live
gc fun trolled
gc vlogs
 
ಹೀಗೆ just 😊
10
A R Rehman singing hindi high pitch song..
9
one evening in sullia (dakshina kannada)
8
 
Profile
 
Name
Alele GC
Description
GC ಲೋಕಕ್ಕೆ ಸ್ವಾಗತ🥰🙏 ನಾನು ಗಣೇಶ್ ಚರಣ್ ಎ.
"i am farmer"
Video ನೋಡುವ, ಪ್ರತಿಕ್ರಿಯಿಸುವ subscribe ಆಗಿರೋ ನೀವೇ" ರಾಜ ರಾಣಿಯರು ""🥰🥰🥰🙏🙏
ಕುತೂಹಲಕಾರಿ ವಿಷ್ಯ ನಿಮಗೆ ತಲುಪಿಸುವ ಆಸಕ್ತಿಯಲ್ಲಿ ವಿಪರೀತ ಸಮಾಧಾನ🥰🥰🥰🥰
ಹಲವು ಸ್ವಾರಸ್ಯಕರ video ಗಳು, ಮಾಹಿತಿ ಗಳು ತಮಗೆ ನೀಡಬೇಕು, ನಿಮ್ಮನ್ನು ಖುಷಿಗೊಳಿಸಬೇಕು ಅನ್ನೋದು ನನ್ ಸಣ್ಣ ಚಟ🤣

""ನೈಜ ವಿಷಯಗಳನ್ನು ರಿಯಲಿಸ್ಟಿಕ್ ಆಗಿ ತೋರಿಸೋದು ಒಂದೇ ನಮ್ ಕೆಲ್ಸ.. ನಾವು ಅಂದ್ರೆ genuine! Genuine ಅಂದ್ರೆ ನಿಜವಾಗಲೂ ನಾವೇ”"

ಇಲ್ಲಿ ಬರೋ ಹಲವು ಹಾಸ್ಯ videoಗಳು, ಪ್ರಾಂಕ್ video ಗಳು ನಿಮ್ಮ ಮನರಂಜನೆಗೊಳಿಸಿದರೆ i am happy!.
ಜ್ಞಾನ ಹೆಚ್ಹಿಸುವ video ಗಳು ಬಂದ್ರೆ ಸದುಪಯೋಗ ಪಡಿಸಿಕೊಳ್ಳಿ ಅನ್ನೋ ಮನವಿ ಬೇರೆ ಇದೇ 🤣🤣.
ಆಗೊಮ್ಮೆ ಈಗೊಮ್ಮೆ just ತಲೆ ತಿಂತಿನಿ ಅಷ್ಟೇ.!!

Pls adjust 😌😀🤣!!

ನನ್ನನ್ನು ಪ್ರೋತ್ಸಾಹಿಸಿ ಬೆಳೆಸುವ ನೀವೇ ನನ್ನ ವಿಶೇಷ ಕುಟುಂಬ.
ಸದಾ ಗೆಲ್ಲುತ್ತಾ ಇರಿ..ನಿಮ್ಮ ಗೆಲುವಿನ ನಗುವೇ ನನ್ನ ಗೆಲುವು
ನಿಮ್ಮ ನಗುವೇ ನನ್ನ ಸಿರಿವಂತಿಕೆ 🥰
Your victory is my victory..
Always raise in peace..


"ನಮ್ಮ ಹಣೆಬರಹ ದಲ್ಲಿ ನಾವು ಮಾಡಿದ ನಮ್ಮ ಹೆಸರಿರಲಿ"

ನಿಮ್ಮವ, ನಿಮ್ಮ ಹೃದಯದ ಪಿಸು ಮಾತನು ಸದಾ ಆಲಿಸುವ
Ganesh Charan A(GC).
Vlogs
https://www.facebook.com/share/18gwJrsRw...
Subscribers
1.16K
Subscriptions
Friends
Channel Comments
eeshasarts66 (4 minutes ago)
KrishnaVaani-h3k (10 minutes ago)
Super ಯಕ್ಷೋತ್ಸವ.......‌
sirikondanaresh (17 minutes ago)
Nice . 97th Like
hameedk.m2407 (27 minutes ago)
Very nice thank you for supporting, ನಾಳೆ ರಿಟರ್ನ್ ಕೊಡ್ತೇನೆ ok
jogipraveen6445 (31 minutes ago)
prathibhaudupa (46 minutes ago)
Brundavana1919Muddukrishna (52 minutes ago)
Supet yaksagaa
hemalathak2295 (2 hour ago)
Nice
بتوفيق
Learnwithmeviju (3 hours ago)
Super ....super
prathibhaudupa (2 hours ago)
Yakshagana
SulakshaS (12 hours ago)
ನಂಗೂ ಯಕ್ಷಗಾನ,ಭರತನಾಟ್ಯ ಅಂದ್ರೆ ತುಂಬಾನೇ ಇಷ್ಟ... ಅದರಲ್ಲೂ ಚಿಟ್ಟಾಣಿ ಅಂದ್ರು ಅವರ ಬಗ್ಗೆ ಹೇಳೋಕೆ ಪದಗಳೇ ಇಲ್ಲ.. ಆಗಾಗ ನನ್ನ ಮಗನಿಗೂ ಚಿಟ್ಟಾಣಿ ಅಂತ ಕರೀತೀನಿ... ಹಾಗೆ ನನ್ನ ಅಜ್ಜ ಮಾವಂದಿರು ಯಕ್ಷಗಾನ ಕಲಾ ಅಭಿಮಾನಿ ಗಳು ಹಾಗೆ ನನ್ನ ಅಜ್ಜ ಮಾವ ಕೂಡ ಯಕ್ಷಗಾನ ಪಾತ್ರಧಾರಿ
Parisaradajoteyali (7 hours ago)
ಸೂಪರ್ 🏻🏻
GeethaAnand-r9f (19 hours ago)
Nice
chaithanyabellippady (15 hours ago)
Preciouspoornima (12 hours ago)
Nice
Sunithak-official (11 hours ago)
Yakshagana super
userid get finish at: 0.00 clean innertube fetch finish at: 0.30 main response parse finish at: 0.60 getAdditionalSections finish at: 0.90 applyHTML finish at: 2.50